ತಾಲಿಬಾನ್ ಉಗ್ರರ ಜೊತೆ ಮದುವೆಯಾಗುವಂತೆ ಅಫ್ಘನ್ ಮಹಿಳೆಯರಿಗೆ ಚಿತ್ರಹಿಂಸೆ | Oneindia Kannada

2021-08-13 2,751

ಅಫ್ಘಾನಿಸ್ತಾನದಲ್ಲಿ ಸಣ್ಣ ಪುಟ್ಟ ನಗರಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿರುವ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರಿದೆ. ದೇಶದ ಹಲವೆಡೆ ನಗರಗಳನ್ನು ಸ್ವಾಧೀನಪಡಿಸಿಕೊಂಡ ಉಗ್ರ ಸಂಘಟನೆಯು ತಮ್ಮ ಸಂಘಟನೆಯ ಉಗ್ರರನ್ನು ಮದುವೆ ಆಗುವಂತೆ ಅವಿವಾಹಿತ ಮಹಿಳೆಯರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

As the Taliban is gaining ground in Afghanistan by capturing many key cities in the country, the taliban group is now forcing women to get married to their community,

Videos similaires